ಪ್ರತಿಷ್ಠಿತ ಕರ್ನಾಟಕ ರಾಜ್ಯದ ಅಗ್ರಗಣ್ಯ ಬ್ರಾಹ್ಮಣರ ಸಂಘಟನೆಯಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸದಸ್ಯತ್ವ ನೋಂದಣಿ ಸಭೆಯನ್ನು ಕರೆಯಲಾಗಿದ್ದು ಸಮಸ್ತ ಬ್ರಾಹ್ಮಣ ಸಮಾಜದ ಬಂಧುಗಳು ಭಾಗವಹಿಸಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕೆಂದು ವಿನಂತಿ.
ಸದಸ್ಯತ್ವಕ್ಕೆ ಬೇಕಾದ ದಾಖಲೆಗಳು
1 ಆಧಾರ ಕಾರ್ಡಿನ ಝರಾಕ್ಸ್ ಪ್ರತಿ, 2. ಪಾಸ್ ಪೋರ್ಟ ಸೈಜ ಫೊಟೊ -2, 3. ಶುಲ್ಕ 500 ರೂಪಾಯಿ.
ಸ್ಥಳ: ಸುಧರ್ಮ ಸಭಾ ಭವನ, ಅಖಿಲ ಭಾರತ ಮದ್ವ ಮಹಾಮಂಡಳದ ಹತ್ತಿರ, ಲೋಕಪ್ಪನ ಹಕ್ಕಲ ವಿದ್ಯಾನಗರ ಹುಬ್ಬಳ್ಳಿ
ದಿನಾಂಕ: 11-11-2025, ಮಂಗಳವಾರ ಸಂಜೆ: 5.30 ಗಂಟೆಗೆ
ಸಭೆಯ ನಂತರ ಪ್ರೀತಿಯ ಭೋಜನ ಇರುತ್ತದೆ.
ಲಕ್ಷ್ಮಣ್ ಸಿ. ಕುಲಕರ್ಣಿ
ರಾಜ್ಯ ಉಪಾಧ್ಯಕ್ಷರು ಮತ್ತು ಧಾರವಾಡ ಜಿಲ್ಲಾ ಚುನಾಯಿತ ಪ್ರತಿನಿಧಿಗಳು
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
ಮೊಬೈಲ್ ನಂ. 7411905757 – 9591495757

